Submission 1814

ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ

ಪುಸ್ತಕದ ಲೇಖಕರು: ರವಿ ಬೆಳಗೆರೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಆನಂದ ಶೆಟ್ಟ್ರುಂಡಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

"ಹೇಳಿ ಹೋಗು ಕಾರಣ" ತೀರ್ವ ಭಾವ ಕಥೆಯನ್ನ ಹೆಚ್ಚು ಗಟ್ಟಿಗೊಳಿಸಿ ಓಘಕ್ಕೆ ಅಡಚಣೆ ಆಗದಂತೆ ಮೂಡಿ ಬಂದಿದೆ. ಸಾಹಿತ್ಯ ಲೇಪಿತ ನಿರೂಪಣೆ ಮತ್ತು ಸಂದರ್ಭದ ವಿವರಣೆಯಲ್ಲಿ ಕವಿಯ ಪದ ಕೃಷಿಯ ಒಲವನ್ನ ತೆರೆದಿಡುತ್ತದೆ. ಮನುಷ್ಯನ ಕನಸುಗಳನ್ನ ತುಳಿದು ಬಿಡುವ ವಾಂಛೆಲ್ಯಗಳು, ಅತೀವ ಪ್ರೀತಿ, ಬಾಯಾರದ ಬಯಕೆಗಳು ವೃತ್ತಾಂತದ ಸಾರ. ಕಥಾನಾಯಕ ಹಿಮಾವಂತ ಪಾತ್ರಕ್ಕೆ ಕಾಡುವ ಗುಣವಿದೆ. ರವಿ ಬೆಳಗೆರೆ ಅವರ ಹೆಚ್ಚು ಬರಹಗಳು ಅಪರಾಧ ಜಗತ್ತಿನ ಹಿನ್ನೆಲೆಯ ಹೆಜ್ಜೆಗಳಾಗಿದ್ದರು ಈ ಕಾದಂಬರಿ ಬೇರೆ ದಾರಿಯಿಂದ ಬಂದ ಭಿನ್ನ ಹೆಜ್ಜೆಯಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
79
Views
7 Months
Since posted

Voting Closed!

Scroll to Top