Submission 1712

ಪುಸ್ತಕದ ಶೀರ್ಷಿಕೆ: ಗವರ್ಮೆಂಟ್ ಬ್ರಾಹ್ಮಣ

ಪುಸ್ತಕದ ಲೇಖಕರು: ಅರವಿಂದ ಮಾಲಗತ್ತಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶಿವಾನಿ ಶೆಟ್ಟಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಾನು ಓದಿದ ಮೊದಲ ಪುಸ್ತಕ ಹಿಂದಿನ ಕಾಲದಲ್ಲಿ ದಲಿತರೆಂದರೆ, ಅಸ್ಪೃಶ್ಯರು, ಶೋಷಣೆಗೆ ಒಳಗಾದವರು, ದಮನ, ತುಡಿತಕ್ಕೆ ಒಳಗಾದವರು, ಅವರಿಗೆ ಅವರ ಹೆಸರನ್ನು ಹೇಳಲು ನಾಚಿಕೆ ಪಡುತ್ತಿದ್ದರು, ಅಂತಹ ಹಿಂಸೆಯೊಳಗಿನ ಬದುಕು ದಲಿತರದ್ದು ಆಗಿತ್ತು. ಅಂತಹ ಪ್ರಸಿದ್ಧ ವ್ಯಕ್ತಿಯಾದ ದಲಿತರಲ್ಲಿ ಒಬ್ಬರಾದ ಅರವಿಂದ ಮಾಲಗತ್ತಿ. ಅವರು ಈ ಪುಸ್ತಕದಲ್ಲಿ ದಲಿತ ಚಿತ್ರಣವನ್ನೇ ಕಣ್ಣ ಮುಂದೆ ಇಟ್ಟಿದ್ದಾರೆ. ಅವರು ವಿದ್ಯಾಭ್ಯಾಸ ಕಲಿಯುತ್ತಿರುವ ಸಮಯದಲ್ಲಿ ಅವರಿಗೆ ಹಲವು ಜನರು ತೊಂದರೆ ಕೊಡುತ್ತಿದ್ದರು. ಆದರೆ ಇವರು ಯಾವುದನ್ನು ಲೆಕ್ಕಿಸದೆ ದಾರಿ ದೀಪದ ಬೆಳಕಿನಲ್ಲಿ ಓದಿ ಸಾಧಿಸಿ ತೋರಿಸಿದ್ದಾರೆ. ಎಲ್ಲಾ ದಲಿತ ವರ್ಗದ ಜನರಿಗೆ ಮಾದರಿಯಾಗಿದ್ದಾರೆ. ಈಗ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಕಾದಂಬರಿಯಲ್ಲಿ ಕೊನೆಯ ಒಂದು ಒಂದು ಭಾವನಾತ್ಮಕ ಮುಗ್ಧತೆಯ ಮಾತನ್ನು ಹೇಳುತ್ತಾರೆ. ಬರವಣಿಗೆಯಂತೆ ಜೀವನ ಇರಬೇಕು. ನನ್ನ ಬರವಣಿಗೆ ಬೇರೆಯವರ ಜೀವನದ ಮೇಲೆ ಪೆಟ್ಟು ಬೀಳಬಾರದು. ಇವರು ಒಂದು ದಿನ ಕಾಲೇಜಿಗೆ ಸೂಟು ಬೂಟು ಹಾಕಿಕೊಂಡು ಬರುತ್ತಿರಬೇಕಾದರೆ ಎಲ್ಲರೂ ಇವರನ್ನು ಗವರ್ಮೆಂಟ್ ಬ್ರಾಹ್ಮಣ ಬಂದ ಎಂದು ಅವಮಾನ ಮಾಡುತ್ತಾರೆ. ಅವರು ಅದನ್ನೇ ಸವಾಲಾಗಿ ತೆಗೆದುಕೊಂಡು ಗವರ್ಮೆಂಟ್ ಬ್ರಾಹ್ಮಣ ಎಂಬ ಆತ್ಮ ಚರಿತ್ರೆಯನ್ನು ಬರೆಯುತ್ತಾರೆ. ದಲಿತರೆಂದರೆ, ಖಡ್ಗವಿದ್ದಂತೆ. ಕೊನೆಯದಾಗಿ ಅದ್ಭುತ ಮಾತನ್ನು ಹೇಳುತ್ತಾರೆ. . ನಾನು ಎಲ್ಲರಿಂದ ಶ್ರೇಷ್ಠನಲ್ಲ . ನಾನು ಎಲ್ಲರಿಂದ ಕನಿಷ್ಠ ನಲ್ಲ . ನಾನು ನಾನಾಗಿರಬೇಕು. ಆತ್ಮಹತ್ಯೆ ಆತ್ಮಹತ್ಯೆ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

60
Votes
230
Views
7 Months
Since posted

Voting Closed!

Scroll to Top