Submission 1957

ಪುಸ್ತಕದ ಶೀರ್ಷಿಕೆ: ಬೆಳ್ಳಂದೂರಿನ ನರಭಕ್ಷಕ

ಪುಸ್ತಕದ ಲೇಖಕರು: ಪೂರ್ಣಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಬಸವನಗೌಡ ಎಂ ಎಸ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮೈಸೂರು ಸಂಸ್ಥಾನದ ಶಿವಮೊಗ್ಗ ಜಿಲ್ಲೆಯ ಬೆಳ್ಳಂದೂರು ಹಾಗೂ ತ್ಯಾಗರ್ತಿ ಎಂಬ ಹಳ್ಳಿಗಳಿಂದ ಕಥೆ ಶುರುವಾಗುತ್ತದೆ. ಸಾಮಾನ್ಯವಾಗಿ ಚಿರತೆಗಳು ಮನುಷ್ಯರ ತಂಟೆಗೆ ಬರುವುದಿಲ್ಲ, ಆದರೆ ಒಮ್ಮೊಮ್ಮೆ ದುರ್ದೈವವಶಾತ್ ಇವು ಮಾಂಸದ ರುಚಿ ಹಿಡಿದು ನರಭಕ್ಷಕ ಆಗುತ್ತವೆ. ತೇಜಸ್ವಿಯವರ ರುದ್ರಪ್ರಯಾಗದಲ್ಲಿ ನರಭಕ್ಷಕ ಪುಸ್ತಕದಲ್ಲಿ ಒಂದು ಚಿರತೆ ನರಭಕ್ಷಕವಾಗಿ ಪರಿವರ್ತನೆಯಾದರೆ ಈ ಪುಸ್ತಕದಲ್ಲಿ ಹುಲಿಗಳು ನರಭಕ್ಷಕ ವಾಗುತ್ತವೆ. ಕರ್ನಾಟಕ ತಮಿಳುನಾಡು ಹಾಗೂ ಕೇರಳದ ಕಾಡು ಪ್ರದೇಶಗಳಲ್ಲಿ ಈ ಹುಲಿಗಳು ನರಭಕ್ಷಣೆ ಮಾಡುತ್ತವೆ, ಲೇಖಕರು ತುಂಬಾ ಸುಂದರವಾಗಿ ಈ ಪುಸ್ತಕವನ್ನು ರೂಪಾಂತರ ಮಾಡಿದ್ದಾರೆ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲೇಖಕರು ತುಂಬಾ ಸುಂದರವಾಗಿ ಈ ಪುಸ್ತಕವನ್ನು ರೂಪಾಂತರ ಮಾಡಿದ್ದಾರೆ ಸಾಹಸಮಯ ಪುಸ್ತಕಗಳನ್ನು ಓದುವವರಿಗೆ ಹೇಳಿಮಾಡಿಸಿದಂತ ಪುಸ್ತಕ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

5
Votes
98
Views
7 Months
Since posted

Voting Closed!

Scroll to Top